ಅಕ್ಕಿಯಿಂದ ನೀವು ಯಾವ್ಯಾವ ತಿಂಡಿಗಳನ್ನು ಮಾಡುತ್ತೀರೋ ಅದಕೆಲ್ಲ ನಾನೂ ಆಗಲೇ ಸಿದ್ಧನಿದ್ದೇನಲ್ಲ ಎನ್ನುತ್ತದೆ ನಮ್ಮ ಸವ್ಯಸಾಚಿ ಆಪತ್ಬಾಂಧವ ರವೆ. ಅಕ್ಕಿಯ ಜೊತೆಗೆ ಉದ್ದು ಇನ್ನಿತರ ಬೇಳೆಗಳು ಬೇಕಾಗಬಹುದು. ಆದರೆ ಕಡಿಮೆ ಸಮಯದಲ್ಲಿ ಕಡಿಮೆ ಸಾಮಗ್ರಿಗಳಲ್ಲಿ ರುಚಿಯಲ್ಲಿ ಯಾವ ಕುಂದಿಲ್ಲದೆ ನೀವು ರವೆಯಿಂದ ತಿಂಡಿಗಳನ್ನು ಮಾಡಬಹುದು. ಅಂತಹದೇ ಒಂದು ಭಕ್ಷ್ಯ ಗರಿಗರಿಯಾದ ರವಾ ವಡೆಯನ್ನು ಹೇಗೆ ಮಾಡುವುದಂತ ಇವತ್ತು ತಿಳಿಯೋಣ.
PublicNext
06/01/2022 10:33 pm