ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಹಿ ಟುಕ್ಡಾ ಮಾಡುವ ವಿಧಾನ

ಬ್ರೆಡ್ ಮತ್ತು ಹಾಲಿನಿಂದ ಮಾಡಲಾಗುವ ಅತ್ಯಂತ ಸುಲಭವಾದ ಒಂದು ಸಿಹಿ ತಿನಿಸು– ಶಾಹಿ ಟುಕ್ಡಾ ! ಇದನ್ನು 'ಡಬಲ್ ಕ ಮೀಠಾ' ಎಂದೂ ಸಹ ಕರೆಯಲಾಗುತ್ತದೆ. ಹಾಲನ್ನು ಕುದಿಸಿ ಬತ್ತಿಸಿ ನಂತರ ಸಿಹಿಗನುಗುಣವಾಗಿ ಸಕ್ಕರೆ ಅಥವಾ ಕಂಡೆನ್ಸ್ಡ್ ಮಿಲ್ಕ್ ಹಾಕಿ ಕುದಿಸಿ ನಂತರ ಈ ಸಿಹಿಯಾದ ಬಾಸುಂದಿಯಂತಿರುವ ಹಾಲನ್ನು ತುಪ್ಪದಲ್ಲಿ ಹುರಿದಿಟ್ಟ ಬ್ರೆಡ್ ತುಂಡುಗಳ ಮೇಲೆ ಹಾಕಿ ಸರ್ವ್ ಮಾಡಲಾಗುತ್ತದೆ. ಕಡಿಮೆ ಸಾಮಗ್ರಿಗಳಿಂದ ಕಡಿಮೆ ಸಮಯದಲ್ಲಿ ಮಾಡಲಾಗುವ ಈ ಸಿಹಿಯನ್ನು ಹಬ್ಬದ ಸಮಯದಲ್ಲಿ ಅಥವಾ ಅತಿಥಿಗಳು ಬಂದಾಗ ತಯಾರಿಸಲು ಬಹಳ ಸೂಕ್ತವಾಗಿರುತ್ತದೆ.

Edited By : Vijay Kumar
PublicNext

PublicNext

05/01/2022 06:57 pm

Cinque Terre

36.67 K

Cinque Terre

0