ಖಾರ ಪೊಂಗಲ್, ಸಿಹಿ ಪೊಂಗಲ್ ಎಂದಾಕ್ಷಣ ದೇವಸ್ಥಾನಗಳು ನೆನಪಿಗೆ ಬರುತ್ತದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಉಪಹಾರಗಳಲ್ಲಿ ಒಂದಾಗಿರುವ ಖಾರ ಪೊಂಗಲ್ ನಿಮ್ಮ ಬೆಳಗಿನ ಉಪಹಾರಕ್ಕೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಇದು ನಿಮ್ಮ ಹೊಟ್ಟೆಯನ್ನು ತುಂಬಿಸುವುದಲ್ಲದೇ, ಅದ್ಭುತವಾದ ರುಚಿಯನ್ನು ಹೊಂದಿರುತ್ತದೆ. ಹೆಸರು ಬೇಳೆಯು ನಿಮ್ಮ ಹೊಟ್ಟೆಯನ್ನು ತಂಪಾಗಿಡುವಂತೆ ಮಾಡುತ್ತದೆ. ಚಟ್ನಿಯೊಂದಿಗೆ ಖಾರ ಪೊಂಗಲ್ ಮತ್ತಷ್ಟು ರುಚಿಯನ್ನು ಹೆಚ್ಚಿಸುತ್ತದೆ.
PublicNext
11/12/2021 05:47 pm