ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಲ್ಲದ ಚೆಕ್ಕುಲಿ ರುಚಿನೇ ಬೇರೆ-ಅದರ ವಿಧಾನ ಹಿಂಗಿದೆ ನೋಡಿ

ಚೆಕ್ಕುಲಿ ಅಂದ್ರೆನೇ ಬಾಯಲ್ಲಿ ನೀರು ಬರುತ್ತದೆ. ಇಂತಹ ಚೆಕ್ಕುಲಿಯಲ್ಲಿ ವಿವಿಧ ರೀತಿಯ ಚೆಕ್ಕುಲಿಗಳು ಇವೆ. ಅವುಗಳಲ್ಲಿ ಬೆಲ್ಲದ ಚೆಕ್ಕುಲಿ ವಿಶೇಷ. ಅದನ್ನ ಮಾಡುವ ವಿಧಾನ ಇಲ್ಲಿದೆ. ನೋಡಿ.

Edited By :
PublicNext

PublicNext

02/12/2021 06:10 pm

Cinque Terre

34.55 K

Cinque Terre

0