ಉಡುಪಿ ಮಂಗಳೂರು ಮತ್ತು ಇನ್ನಿತರ ಕರಾವಳಿ ಪ್ರದೇಶಗಳಲ್ಲಿ ಚಿಕ್ಕದರಿಂದ ಹಿಡಿದು ದೊಡ್ಡ ದೊಡ್ಡ ಪ್ರಸಿದ್ಧ ಹೋಟೆಲ್ ಗಳಲ್ಲಿ ಸಿಗುವ ಒಂದು ಸಾಮಾನ್ಯ ಸ್ನ್ಯಾಕ್ ಗಳಲ್ಲಿ ಒಂದು ‘ಗೋಳಿಬಜೆ’. ಕರಾವಳಿ ಪ್ರದೇಶಗಳಲ್ಲಿ ಇದನ್ನು ಇಷ್ಟ ಪಡದವರೇ ಇಲ್ಲ. ಕಾಯಿ ಚಟ್ನಿ ಜೊತೆ ಬಡಿಸಿಕೊಂಡು ತಿಂದರೆ ತಟ್ಟೆ ಪೂರ್ತಿ ಕ್ಷಣಮಾತ್ರದಲ್ಲಿ ಖಾಲಿ! ಗೋಳಿಬಜೆಯನ್ನು ಸಾಮಾನ್ಯವಾಗಿ ಮಾಡುವುದೇ ಮೈದಾಹಿಟ್ಟಿನಿಂದ. ಆದಾಗ್ಯೂ ನಿಮಗೆ ಮೈದಾಹಿಟ್ಟನ್ನು ಉಪಯೋಗಿಸಲು ಇಷ್ಟವಿಲ್ಲದೇ ಇದ್ದಲ್ಲಿ ಇದನ್ನು ಗೋಧಿಹಿಟ್ಟಿನಿಂದ ಸಹ ಮಾಡಬಹುದು.
PublicNext
28/11/2021 11:31 am