ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರೋಗ್ಯಕ್ಕೆ ಒಳ್ಳೆಯದು ಈ ತಿಳಿಸಾರು

ಬೆಳ್ಳುಳ್ಳಿ ಸಾರು ಅಂದ್ರೆ ಅದಕ್ಕೆ ಅದರದೇ ಆದ ರುಚಿ ಇದೆ. ಇದನ್ನ ರಸಂ ಅಂತಲೂ ಕರೆಯುತ್ತಾರೆ. ಶೀತ-ಕೆಮ್ಮು ನೆಗಡಿಗೆ ಇದು ರಾಮಬಾಣವೆ ಸರಿ. ಇದನ್ನ ಮಾಡುವ ವಿಧಾನ ಸಿಂಪಲ್ ಆಗಿಯೇ ಇದೆ. ಇಲ್ಲಿ ಅದರ ವೀಡಿಯೋ ಕೂಡ ಇದೆ. ನೋಡಿ

Edited By :
PublicNext

PublicNext

24/11/2021 08:34 pm

Cinque Terre

27.36 K

Cinque Terre

0