ದೋಸೆಯಂತಹ ಉಪಹಾರವೇ ಇಲ್ಲ ಎಂದು ರುಚಿ ಸವಿದವರು ಹೇಳುತ್ತಾರೆ. ಅದರಲ್ಲೂ ಸೆಟ್ ದೋಸೆ ಎಂದರೆ ಎಲ್ಲರಿಗೂ ಪ್ರೀತಿ. ಈ ಸೆಟ್ ದೋಸೆ ತಿಂದರೆ ಸಾಯಂಕಾಲದವರೆಗೆ ಹಸಿವೇ ಆಗುವುದಿಲ್ಲ. ಹೋಟೆಲಿನಲ್ಲಿ ಸೆಟ್ ದೋಸೆ ಜೊತೆ ಕಾಯಿ ಚಟ್ನಿ, ಸಾಂಬಾರಿನ ಜೊತೆ ಸವಿಯುವ ಮಜವೇ ಬೇರೆ. ಇದು ತುಂಬಾ ಮೃದುವಾಗಿ ಇರುವುದರಿಂದ ಮಕ್ಕಳು ಕೂಡ ಆಡುತ್ತಾ ತಿನ್ನುತ್ತಾರೆ. ಎಷ್ಟೋ ಜನರು ಮನೆಯಲ್ಲಿ ಮಾಡುವ ದೋಸೆಗೆ ಹೋಟೆಲಿನ ದೋಸೆ ರುಚಿ ಬರುವುದಿಲ್ಲ ಎನ್ನುತ್ತಾರೆ. ಸರಿಯಾದ ಪ್ರಮಾಣ ಹಾಗು ವಿಧಾನವನ್ನು ತಿಳಿದುಕೊಂಡರೆ ಸಾಕು. ಬನ್ನಿ ಹಾಗಾದರೆ ಸುಲಭವಾಗಿ ಯಾವ ರೀತಿ ಸೆಟ್ ದೋಸೆ ಮಾಡುವುದು ಎಂದು ನೋಡೋಣ.
PublicNext
22/11/2021 12:18 pm