ಸಕ್ಕರೆಗಿಂತಲೂ ಬೆಲ್ಲ ತುಂಬಾ ಆರೋಗ್ಯಕರ. ಮೊದಲೆಲ್ಲ ಬೆಲ್ಲವನ್ನೆ ಹೆಚ್ಚು ಬಳಸುತ್ತಿದ್ದರು. ಈಗ ಸಕ್ಕರೆ ಬಳಕೆ ಜಾಸ್ತಿ ಆಗಿದೆ. ಆದರೆ ರುಚಿ-ರುಚಿ ಆಗಿಯೇ ಅಡಿಗೆ ಮಾಡುವ ಮಹಿಳೆಯರು ಬೆಲ್ಲದ ಸತ್ವವನ್ನ ತಿಳಿದಿದ್ದಾರೆ. ಅದಕ್ಕೇನೆ ಮಹಿಳೆಯರು ಬೆಲ್ಲದಿಂದ ಕೇಸರಿ ಬಾತ್ ಅನ್ನೂ ಮಾಡುತ್ತಿದ್ದಾರೆ. ಅದನ್ನ ಮಾಡುವ ವಿಧಾನ ಇಲ್ಲಿದೆ. ನೀವೂ ನೋಡಿ.
PublicNext
21/11/2021 07:31 pm