ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೋಯಾ ಟಿಕ್ಕಾ ಮಸಾಲಾ ಮಾಡೋ ವಿಧಾನ

ಸೋಯಾ ಟಿಕ್ಕಾ ಮಸಾಲಾ. ಇದು ವಿಶೇಷ ಕರೀನೆ ಸರಿ. ಇದನ್ನ ಚಪಾತಿಯಲ್ಲೂ ಸೇವಿಸಬಹುದು. ಅನ್ನದ ಜೊತೆಗೂ ತಿನ್ನಬಹುದು. ಡಬಲ್ ಡಬಲ್ ಟೇಸ್ಟ್ ಕೊಡುವ ಸೋಯಾ ಟಿಕ್ಕಾ ಮಸಾಲಾ ವಿಭಿನ್ನ ಸ್ವಾದವನ್ನ ಕೊಡುತ್ತದೆ. ಒಮ್ಮೆ ನೀವು ಟ್ರೈ ಮಾಡಿ ನೋಡಿ.

Edited By :
PublicNext

PublicNext

20/11/2021 06:52 pm

Cinque Terre

49.26 K

Cinque Terre

0