ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೋಸೆ ಜೊತೆಗೆ ರುಚಿಯಾದ ಚಟ್ನಿ ಮಾಡುವ ವಿಧಾನ

ದೋಸೆ ಎಂಬುದು ದಕ್ಷಿಣ ಭಾರತೀಯರಿಗೆ ಮಾತ್ರವಲ್ಲದೆ ದೇಶದಾದ್ಯಂತದ ಎಲ್ಲ ಭಾರತೀಯರ ಸಾರ್ವಕಾಲಿಕ ನೆಚ್ಚಿನ ಖಾದ್ಯವಾಗಿದೆ. ದೋಸೆ ಎಂದಾಕ್ಷಣ ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳಲ್ಲಿ ನೀಡಲಾಗುವ ಚಟ್ನಿಯೊಂದಿಗೆ ಬಿಸಿ ಮತ್ತು ಗರಿಗರಿಯಾದ ದೋಸೆಯನ್ನು ಕಲ್ಪಿಸಿಕೊಳ್ಳಬಹುದು. ಸಾಂಪ್ರದಾಯಿಕವಾಗಿ, ದೋಸೆಯನ್ನು ಅಕ್ಕಿ ಮತ್ತು ಉದ್ದಿನಬೇಳೆ ನೆನೆಸಿ ,ರುಬ್ಬಿ, ಹುದುಗಿಸಿ ತಯಾರಿಸಲಾಗುತ್ತದೆ. ಆದರೆ ಈ ವಿಧಾನದಲ್ಲಿ ಕೆಲಸವೂ ಜಾಸ್ತಿ, ತಗಲುವ ಸಮಯವೂ ಜಾಸ್ತಿ. ವಿಶೇಷವಾಗಿ ಮನೆಯಲ್ಲಿ ದಿಢೀರನೆ ಅತಿಥಿಗಳು ಬಂದಾಗ ತ್ವರಿತವಾಗಿ ಮಾಡುವ ದೋಸೆಯನ್ನೇ ತಯಾರಿಸಬೇಕಾಗುತ್ತದೆ.

Edited By : Vijay Kumar
PublicNext

PublicNext

14/11/2021 05:31 pm

Cinque Terre

32.17 K

Cinque Terre

0