ಪ್ರತಿಯೊಬ್ಬ ಮನುಷ್ಯನ ಬೆಳವಣಿಗೆಗೆ ಪ್ರೋಟಿನ್ ಬೇಕೇ ಬೇಕು. ಚಿಕ್ಕವರು, ದೊಡ್ಡವರು, ಅದರಲ್ಲಿಯೂ ವಯಸ್ಸಾದ ಮಹಿಳೆಯರಿಗಂತೂ ಪ್ರೋಟಿನ್ ಅತ್ಯವಶ್ಯಕ. ಪ್ರೋಟಿನ್ ಜೀವಕೋಶಗಳ ಪುನರ್ ನಿರ್ಮಾಣದ ಕೆಲಸ ಮಾಡುತ್ತದೆ. ನಾವು ತಿನ್ನುವ ಆಹಾರದಿಂದ ಬೇಕಾಗುವಷ್ಟು ಪ್ರೋಟೀನ್ ಸಿಗುವುದಿಲ್ಲ. ಆದ್ದರಿಂದ ಹೆಚ್ಚಿನ ಪ್ರೋಟಿನ್ ಅವಶ್ಯಕತೆ ಇದೆ. ವೈದ್ಯರು ಹೇಳುವ ಅಂಗಡಿಗಳಲ್ಲಿ ಸಿಗುವ ಪ್ರೋಟಿನ್ ಪೌಡರ್ ತುಂಬಾ ದುಬಾರಿ ಇರುತ್ತದೆ. ಪ್ರೋಟಿನ್ ಪೌಡರ್ ಹಾಗೂ ಪ್ರೋಟಿನ್ ಶೇಖ್ ಅನ್ನು ಮನೆಯಲ್ಲೇ ಮಾಡುವುದು ಹೇಗೆ ಅಂತ ತಿಳಿಯೋಣ.
PublicNext
04/11/2021 04:00 pm