ಕಾಶಿ ಹಲ್ವಾ ಕರ್ನಾಟಕದ ಒಂದು ಪ್ರಸಿದ್ಧವಾದ ಸಿಹಿ ಖಾದ್ಯ. ಇದನ್ನು ಬೂದು ಕುಂಬಳಕಾಯಿಯಿಂದ ಮಾಡುತ್ತಾರೆ. ಸಾಮಾನ್ಯವಾಗಿ ಹಬ್ಬಗಳು ಮತ್ತು ಇತರ ಸಮಾರಂಭಗಳಿಗೆ ಇದನ್ನು ಮಾಡುತ್ತಾರೆ. ಇದು ಸಾಂಪ್ರದಾಯಿಕ ಸಿಹಿಯೂ ಹೌದು. ಇದನ್ನು ಯಾವಾಗ ಬೇಕಾದರೂ ಥಟ್ ಅಂತ ಮಾಡಿಕೊಳ್ಳಬಹುದು. ತುಂಬಾ ರುಚಿಯಾಗಿರುತ್ತದೆ. ಮತ್ತು ಇದನ್ನು ಮಾಡುವ ವಿಧಾನವೂ ತುಂಬಾ ಸರಳ.
PublicNext
26/10/2021 10:19 pm