ಹಣ್ಣುಗಳ ಸೀಸನ್‌ಗಳಲ್ಲಿ ಮಾಡಿ ತಿಂಗಳವರೆಗೆ ಬಾಟಲಿಗಳಲ್ಲಿ ಶೇಖರಿಸಿಡಬಹುದಾದ 3 ಬಗೆಯ ಜ್ಯಾಮ್ ರೆಸಿಪಿಗಳನ್ನು ಇಂದು ನೋಡೋಣ. ಯಾವುದೇ ವಿಶೇಷ ಪದಾರ್ಥಗಳ ಅಗತ್ಯವಿಲ್ಲ. ಉಪಕರಣಗಳನ್ನು ಖರೀದಿಸುವ ಚಿಂತೆ ಬೇಡ. ಕೇವಲ ಹಣ್ಣು, ಸಕ್ಕರೆ ಮತ್ತು ಲಿಂಬೆ ರಸ ಹಾಕಿ ರುಚಿಯಾಗಿ ಮನೆಯಲ್ಲೇ ಮಾಡಿಕೊಳ್ಳುವಂತಹ ಜ್ಯಾಮ್‌ಗಳಿವು. ಸುಮಾರು 30 ನಿಮಿಷಗಳಲ್ಲಿ ಮಾಡಬಹುದು. ಹಾಗಾದರೆ ಈಗ ಜ್ಯಾಮ್ ಮಾಡುವ ವಿಧಾನ ತಿಳಿಯೋಣ.
PublicNext
26/10/2021 09:40 pm