ರಾಗಿ ದೋಸೆ, ಗೋಧಿ ದೋಸೆ, ಅಕ್ಕಿ ದೋಸೆ ತಿಂದಿದ್ದೇವೆ. ಆದೆರೆ ಕಡಲೆ ಹಿಟ್ಟಿನಿಂದ ಗರಿಗರಿಯಾದ ಪಕೋಡ, ಪೋಡಿ ಮಾಡಬಹುದೆಂದು ಮಾತ್ರ ಎಲ್ಲರಿಗೂ ಗೊತ್ತು. ಆದರೆ ಇದೇ ಕಡಲೆ ಹಿಟ್ಟಿನಿಂದ ದೋಸೆಯನ್ನು ಎಂದಾದರೂ ಟ್ರೈ ಮಾಡಿದ್ದೀರಾ. ಕಡಲೆ ಹಿಟ್ಟಿನಿಂದ ಬೆಳಗ್ಗಿನ ಉಪಹಾರಕ್ಕೆ ಗರಿಗರಿಯಾದ ರುಚಿಯಾದ ದೋಸೆಯನ್ನು ತಯಾರಿಸಬಹುದು. ಇಲ್ಲಿದೆ ನೋಡಿ ರೆಸಿಪಿ. ನೀವು ಕೂಡ ಒಮ್ಮೆ ಟ್ರೈ ಮಾಡಿ ರುಚಿ ಸವಿಯಿರಿ.
PublicNext
25/10/2021 07:06 pm