ಹಬ್ಬಗಳ ಸಾಲುಗಳು ಬಂದವೆಂದರೆ ಸಿಹಿ ತಿನಿಸು ಮಾಡುವುದೇ ಒಂದು ಸಂಭ್ರಮ. ಎಲ್ಲರ ಮನೆಯಲ್ಲಿ ಹೋಳಿಗೆ ಮಾಡಿಯೇ ಇರುತ್ತಾರೆ. ಹೋಳಿಗೆಯನ್ನು ಅನೇಕ ರೀತಿಯಲ್ಲಿ ಮಾಡಬಹುದು. ಕಾಯಿ ಹೋಳಿಗೆಯನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಆದರೆ ಮಾಡುವ ವಿಧಾನದಲ್ಲಿ ಸ್ವಲ್ಪ ಏರುಪೇರಾದರೂ ಹೋಳಿಗೆ ಸರಿಯಾಗಿ ಆಗುವುದಿಲ್ಲ. ಆದ್ದರಿಂದ ನಾವು ಇಂದು ಕಾಯಿ ಹೋಳಿಗೆ ಮಾಡುವ ವಿಧಾನವನ್ನು ಹಂತ ಹಂತವಾಗಿ ತಿಳಿಯೋಣ.
PublicNext
22/10/2021 01:18 pm