ಇಡ್ಲಿ ಎಂದ ಮೇಲೆ ಚಟ್ನಿ, ಸಾಂಬಾರ್, ಚಟ್ನಿ ಪುಡಿ ಹೀಗೆ ಏನಾದ್ರು ಒಂದು ಸೈಡಲ್ಲಿ ಇರ್ಲೇಬೇಕಲ್ವಾ? ಚಟ್ನಿಯ ವಿಧಗಳನ್ನು ಈಗಾಗಲೇ ಹಲವಾರು ನೋಡಿದ್ದೇವೆ. ಇಂದಿನ ರೆಸಿಪಿಯಲ್ಲಿ ನೋಡುತ್ತಿರುವ ಚಟ್ನಿ ಪುಡಿಗೆ ತಮಿಳ್ನಾಡಿನಲ್ಲಿ ಚಟ್ನಿ ಪೋಡಿ ಅಂತ ಕರೆಯುತ್ತಾರೆ. ಹೆಸರು ಏನೇ ಇರ್ಲಿ ! ಮಾಡುವ ವಿಧಾನ ಮುಖ್ಯ!
PublicNext
13/10/2021 10:18 pm