ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುರುಮ್ ಕುರುಮ್ ಬಟಾಣಿ ನಮ್ಕೀನ್ ಮಾಡುವ ಸುಲಭ ವಿಧಾನ

ಬಟಾಣಿ ನಮ್ಕೀನ್ ಎಲ್ಲರೂ ಇಷ್ಟ ಪಡುವ ಒಂದು ತಿನಿಸು. ಯಾವಾಗಾದರೂ ಎನಾದರೂ ತಿನ್ನಬೇಕು ಎನಿಸಿದಾಗ ಬಟಾಣಿ ನಮ್ಕೀನ್ ಮಾಡಿಕೊಳ್ಳಬಹುದು. ಇದು ಗರಿ ಗರಿಯಾಗಿ ತಿನ್ನಲು ಮಜವಾಗಿರುತ್ತದೆ. ಬಟಾಣಿ ನಮ್ಕೀನ್ ಮಾಡುವ ವಿಧಾನ ತಿಳಿಯೋಣ.

Edited By : Vijay Kumar
PublicNext

PublicNext

10/10/2021 03:05 pm

Cinque Terre

43.38 K

Cinque Terre

0