ಸಿಹಿತಿಂಡಿ ಮತ್ತು ಚಹಾ ಸಮಯದ ತಿನಿಸುಗಳನ್ನು ಮಾಡುವಲ್ಲಿ ಗೋಡಂಬಿ, ಬಾದಾಮ್ ಇನ್ನಿತರ ಡ್ರೈ ಫ್ರೂಟ್ಸ್‌ಗಳು ಮುಖ್ಯ ಪದಾರ್ಥಗಳಲ್ಲಿ ಒಂದಾಗಿವೆ. ಅದರಲ್ಲಿಯೂ ಬಾದಾಮ್ ನಮಗೆ ತಿಳಿದಿರುವ ಅತ್ಯಂತ ಆರೋಗ್ಯಕರ ಪದಾರ್ಥಗಳಲ್ಲಿ ಒಂದಾಗಿದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ನಿಶ್ಯಕ್ತಿಯಲ್ಲಿದ್ದಾಗ ಒಂದು ಶಕ್ತಿವರ್ಧಕದಂತೆ ಕೆಲಸ ಮಾಡುತ್ತದೆ. ಅಂತಹ ಒಂದು ಶಕ್ತಿವರ್ಧಕ ಬಾದಾಮ್ ಲಡ್ಡು ಮಾಡುವ ವಿಧಾನವನ್ನು ಇಂದು ತಿಳಿಯೋಣ.
PublicNext
09/10/2021 06:09 pm