ಇಂದು ನಾವು ಡ್ರೈ ಮಶ್ರೂಮ್ ಮಂಚೂರಿ ಮಾಡುವ ವಿಧಾನವನ್ನು ತಿಳಿಯೋಣ. ಮಶ್ರೂಮ್‌ಗಳಲ್ಲಿ ಹಲವು ಬಗೆಗಳಿವೆ. ಪೆಪ್ಪರ್ ಫ್ರೈ, ಮಂಚೂರಿ, ಮಶ್ರೂಮ್ ಚಿಲ್ಲಿ ಇನ್ನಿತರ ಸ್ನ್ಯಾಕ್ಸ್ ಅಥವಾ ಸ್ಟಾರ್ಟರ್‌ಗಳನ್ನು ಮಾಡುವಾಗ ಬಟನ್ ಮಶ್ರೂಮ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
PublicNext
06/10/2021 01:21 pm