ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಸ್ ಕ್ರೀಮ್ ಇಡ್ಲಿ ಮಾಡುವ ನೋಡಲು ಚಂದ ತಿನ್ನಲು ರುಚಿ

ಕೆಲವೊಂದು ಸಂದರ್ಭಗಳಲ್ಲಿ ನಾವು ಮಾಡುವ ಅಡುಗೆಯನ್ನು ನೋಡುತ್ತಲೇ ತಿನ್ನಬೇಕು ಎನಿಸುವಂತಿರಬೇಕು. ಹಾಗೆ ಮಾಡಬೇಕು ಎಂದರೆ ಮಾಡುವ ಅಡುಗೆಯಲ್ಲಿ ಕೊಂಚ ಸೃಜನಶೀಲತೆಯನ್ನು ಅಳವಡಿಸಿಕೊಳ್ಳಬೇಕು. ಸದ್ಯ ಐಸ್ ಕ್ರೀಮ್ ಇಡ್ಲಿಯನ್ನು ನೀವೊಮ್ಮೆ ಟ್ರೈ ಮಾಡಿ.

Edited By : Nirmala Aralikatti
PublicNext

PublicNext

04/10/2021 07:19 pm

Cinque Terre

44.71 K

Cinque Terre

0