ಈ ದೋಸೆಯನ್ನು ಸಾಮಾನ್ಯವಾಗಿ ತೆಳ್ಳಗೆ ಗರಿಯಾಗಿರುವಂತೆ ಸುಲಭವಾಗಿ ಮಾಡಬಹುದು. ಚಟ್ನಿ ಜೊತೆಗೆ ಉತ್ತಮ ಹೊಂದಾಣಿಕೆಯಾಗುತ್ತದೆ. ಸಾಂಪ್ರದಾಯಿಕ ಅವಲಕ್ಕಿ ದೋಸೆಗಿಂತ ಇದು ಸ್ವಲ್ಪ ಭಿನ್ನವಾಗಿರುತ್ತದೆ. ಕಾರಣ ನಾವಿಲ್ಲಿ ಅಕ್ಕಿಯ ಬದಲು ನೆನೆಸಿದ ಹೆಸರು ಬೇಳೆಯನ್ನು ಉಪಯೋಗಿಸಲಾಗುತ್ತದೆ.
PublicNext
23/09/2021 09:45 am