ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧೋಕ್ಲಾ ಚಾಟ್ ಮಾಡುವ ವಿಧಾನ

ಉತ್ತರ ಭಾರತದಲ್ಲಿ ರೋಟಿ, ಪರಾಠಾಗಳಂತೆಯೇ ಪ್ರಸಿದ್ಧವಾಗಿರುವ ಇನ್ನೊಂದು ಬೆಳಗಿನ ಉಪಹಾರದ ತಿನಿಸೆಂದರೆ ಧೋಕ್ಲಾ! ಇಡ್ಲಿಯಂತೆಯೇ ಹಬೆಯಲ್ಲಿ ಬೇಯಿಸಿ ಮಾಡಲಾಗುವ ಈ ಧೋಕ್ಲಾ ತಿನಿಸಿನ ಮೇಲೆ ಸಕ್ಕರೆಯ ನೀರನ್ನು ಹರಡಿ ಒಗ್ಗರಣೆ ಹಾಕಲಾಗುತ್ತದೆ. ಹಾಗೆ ನೋಡಿದರೆ ನಮ್ಮ ಮನೆಯಲ್ಲಿ ಧೋಕ್ಲಾ ಇಷ್ಟ ಪಡುವವರು ಯಾರೂ ಇಲ್ಲ. ಇಂದು ಧೋಕ್ಲಾ ಚಾಟ್ ಮಾಡುವ ವಿಧಾನ ತಿಳಿಯೋಣ.

Edited By : Vijay Kumar
PublicNext

PublicNext

21/09/2021 03:06 pm

Cinque Terre

42.98 K

Cinque Terre

0