ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೇವಾಂಶರಹಿತ ತೆಂಗಿನತುರಿ ಮಾಡುವ ವಿಧಾನ

ಹಸಿ ತೆಂಗಿನ ತುರಿಯಲ್ಲಿರುವ ತೇವಾಂಶವನ್ನು ತೆಗೆದು ಅದನ್ನು ಡೆಸ್ಸಿಕೇಟೆಡ್ ಕೊಕೊನಟ್ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ. ಈ ಡೆಸ್ಸಿಕೇಟೆಡ್ ಕೊಕೊನಟ್ ಅನ್ನು ನಾವು ಹೆಚ್ಚಾಗಿ ಸಿಹಿ ತಿನಿಸು ಅಥವಾ ಬೇಕಿಂಗ್‌ನಲ್ಲಿ ಉಪಯೋಗಿಸುತ್ತೇವೆ. ಆದರೆ ಹಸಿ ತೆಂಗಿನಕಾಯಿ ಒಂದೊಮ್ಮೆ ಮನೆಯಲ್ಲೇ ಲಭ್ಯವಿದ್ದಲ್ಲಿ ನಾವು ಅದರಿಂದ ಮನೆಯಲ್ಲೇ ಡೆಸ್ಸಿಕೇಟೆಡ್ ಕೊಕೊನಟ್ ಮಾಡಿ ಇಟ್ಟುಕೊಳ್ಳಬಹುದು. ಬೇಕಿಂಗ್ ಅಥವಾ ಬೇರೆ ಸಿಹಿ ತಿನಿಸುಗಳನ್ನು ಆಗಾಗ್ಗೆ ಮಾಡುವವರಿಗೆ ಈ ರೀತಿಯಾಗಿ ಮನೆಯಲ್ಲೇ ಡೆಸ್ಸಿಕೇಟೆಡ್ ಕೊಕೊನಟ್ ಮಾಡುವುದರಿಂದ ತುಂಬಾ ಅನುಕೂಲ. ಅಲ್ಲದೇ ಡೆಸ್ಸಿಕೇಟೆಡ್ ಕೊಕೊನಟ್ ಮಾಡುವ ವಿಧಾನವೂ ಕೂಡ ತುಂಬಾ ಸುಲಭ. ಹಾಗಿದ್ದರೆ ಬನ್ನಿ ತಡ ಮಾಡದೇ ಇದರ ವಿಧಾನವನ್ನು ತಿಳಿಯೋಣ.

Edited By : Vijay Kumar
PublicNext

PublicNext

12/09/2021 10:25 am

Cinque Terre

42.6 K

Cinque Terre

0