ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಹಕ್ಕೆ ತಂಪು ನೀಡುವ ಮುಳ್ಳು ಸೌತೆ ಪಾಯಸ!

ಮುಳ್ಳು ಸೌತೆಕಾಯಿ ದೇಹಕ್ಕೆ ತಂಪು ನೀಡುವುದೆಂಬ ವಿಷಯ ಎಲ್ಲರಿಗೂ ತಿಳಿದಿರುವುದೇ. ಆದರೆ ಯಾವಾಗಲೂ ಸೌತೆಕಾಯಿಯನ್ನು ಹಸಿಯಾಗಿ ಅಥವಾ ಸಲಾಡ್‌ನಲ್ಲಿ ಹಾಕಿ ತಿಂದು ಬೇಜಾರಾಗಿದ್ದರೆ. ಈ ಕೆಳಗೆ ತಿಳಿಸಿದಂತೆ ಆರೋಗ್ಯಕರವಾದ ಪಾಯಸ ಮಾಡಿ ನೋಡಿ.

Edited By : Vijay Kumar
PublicNext

PublicNext

30/08/2021 08:43 pm

Cinque Terre

63.17 K

Cinque Terre

0