ರಸಂ ಪುಡಿಯನ್ನು ಹೇಗೆ ತಯಾರಿಸಬೇಕೆಂದು ಇಂದು ತಿಳಿಯೋಣ. ಕೆಲವೇ ಸಾಮಗ್ರಿಗಳಿಂದ ಮಾಡಲಾಗುವ ದಕ್ಷಿಣ ಭಾರತ ಮೂಲದ ಒಂದು ಸರಳ ಪಾಕವಿಧಾನ. ವಿವಿಧ ಪ್ರದೇಶಗಳ ಜನರು ವಿವಿಧ ರೀತಿಯ ರಸಂ ತಯಾರಿಸುತ್ತಾರೆ ಮತ್ತು ಪರಿಮಳದಲ್ಲಿನ ಬದಲಾವಣೆಗಳು ಮುಖ್ಯವಾಗಿ ಉಪಯೋಗಿಸುವ ರಸಂ ಪುಡಿಯಿಂದ ಬರುತ್ತದೆ. ಹಂತ ಹಂತವಾದ ಚಿತ್ರಣದೊಂದಿಗೆ ರಸಂ ಪುಡಿ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿರುತ್ತೇನೆ. ಈ ಪುಡಿಯನ್ನು ಬೇಳೆ ರಸಂ, ನಿಂಬೆ ರಸಂ, ಪೆಪ್ಪರ್ ರಸಂ ಅಥವಾ ಟೊಮೆಟೊ ರಸಂ ನಂತಹ ವಿವಿಧ ರೀತಿಯ ರಸಂ ತಯಾರಿಸಲು ಬಳಸಬಹುದು.
PublicNext
29/08/2021 01:48 pm