ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಾನಸು ಮುದ್ದುಳಿ ಮಾಡುವ ವಿಧಾನ

'ಮುದ್ದುಳಿ’ ಇದೊಂದು ಸಾಂಪ್ರದಾಯಿಕ ಗೊಜ್ಜು. ಇದನ್ನು ಬೇರೆ ಬೇರೆ ತರಕಾರಿಗಳಿಂದಲೂ ತಯಾರಿಸಬಹುದು. ನಾನಿವತ್ತು ಅನಾನಸು ಮುದ್ದುಳಿ ಮಾಡುವ ವಿಧಾನವನ್ನು ತಿಳಿಸುತ್ತಿದ್ದೇನೆ. ಬ್ರಾಹ್ಮಣ ಹಾಗೂ ಜೈನ ಸಮುದಾಯದವರು ಈ ಗೊಜ್ಜನ್ನು ಧಾರ್ಮಿಕ, ವಿವಾಹ ಸಮಾರಂಭ ಹಾಗೂ ವಿಶೇಷ ಔತಣಗಳಲ್ಲಿ ಕಡ್ಡಾಯವಾಗಿ ತಯಾರಿಸುತ್ತಾರೆ. ಈ ಗೊಜ್ಜಿಗೆ ಹುಳಿನೀರು ಹಾಗು ಬೆಲ್ಲ ಬಹುಮುಖ್ಯ, ಇವೆರಡರ ಮಿಶ್ರಣ ಇಷ್ಟಪಡುವವರು ನೀವಾಗಿದ್ದರೆ ಈ ಗೊಜ್ಜನ್ನು ಒಮ್ಮೆ ಪ್ರಯತ್ನಿಸಲೇಬೇಕು. ಹುಳಿ ಸಿಹಿ ಹಾಗೂ ಸುವಾಸನೆಯುಳ್ಳ ಅನಾನಸು ಗೊಜ್ಜು/ಮುದ್ದುಳಿ ಮಾಡುವುದನ್ನು ಚಿತ್ರಣದೊಂದಿಗೆ ವಿವರವಾಗಿ ತಿಳಿಯೋಣ.

Edited By : Vijay Kumar
PublicNext

PublicNext

27/08/2021 08:53 am

Cinque Terre

45.48 K

Cinque Terre

0