ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎರಡು ವಿಧಾನದಲ್ಲಿ ಮಾಡಿ ರಾಗಿ ಅಂಬಲಿ

ರಾಗಿ ಅಂಬಲಿ ಕರ್ನಾಟಕದ ಹಲವಾರು ಭಾಗಗಳಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯ ಪಾನೀಯವಾಗಿದೆ. ಕರ್ನಾಟಕ ರಾಗಿ ಉತ್ಪಾದಿಸುವ ಪ್ರಮುಖ ರಾಜ್ಯವಾಗಿದ್ದು, ರಾಗಿ ಅಂಬಲಿ ರಾಜ್ಯಾದ್ಯಂತ ಸುಲಭವಾಗಿ ಲಭ್ಯವಿದೆ. ಜೀರ್ಣಕ್ರಿಯೆಗೆ, ದೇಹದ ಶಾಖವನ್ನು ಕಡಿಮೆ ಮಾಡಲು, ಬಾಯಿ ಹುಣ್ಣು ನಿಯಂತ್ರಿಸಲು ರಾಗಿ ಅಂಬಲಿ ಸಹಾಯ ಮಾಡುತ್ತದೆ. ಇಂದು ನಾವು ಎರಡು ವಿಧಾನದಲ್ಲಿ ರಾಗಿ ಅಂಬಲಿ ಮಾಡುವ ವಿಧಾನ ತಿಳಿಯೋಣ.

Edited By : Vijay Kumar
PublicNext

PublicNext

21/08/2021 08:27 pm

Cinque Terre

54.5 K

Cinque Terre

0