ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೀ-ಕಾಫಿ ಜೊತೆಗೆ ಸವಿಯಲು ರುಚಿಯಾದ ರವೆ ಬೋಂಡಾ !

ಗೋಳಿಬಜೆ, ಮೈಸೂರ್ ಬೋಂಡಾ, ಆಲೂ ಬೋಂಡಾ ಹೀಗೆ ಅನೇಕ ವಿಧದ ಬೋಂಡಾ ರುಚಿಯನ್ನು ನೀವು ಈಗಾಗಲೇ ಸವಿದಿರಬಹುದು. ಈ ದಿನ ನಾನು ಗರಿಯಾದ ರುಚಿಯಾದ ರವೆ ಬೋಂಡಾ ಮಾಡುವ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ರವೆ ಬೋಂಡಾ ಮಾಡಲು ಬೇಕಾಗುವ ಸಾಮಾಗ್ರಿಗಳು ಕಡಿಮೆಯಷ್ಟೇ ಅಲ್ಲದೆ, ಇದನ್ನು ತಯಾರಿಸಲು ತಗಲುವ ಸಮಯವೂ ಕಡಿಮೆ. ಮತ್ತಿನ್ನೇನು ಬೇಕು? ಬನ್ನಿ ಹಾಗಿದ್ದರೆ, ಹಂತ ಹಂತವಾದ ಚಿತ್ರಣದೊಂದಿಗೆ ರವೆ ಬೋಂಡಾ ಮಾಡುವ ವಿಧಾನವನ್ನು ತಿಳಿಯೋಣ.

Edited By : Vijay Kumar
PublicNext

PublicNext

12/08/2021 04:48 pm

Cinque Terre

44.61 K

Cinque Terre

0