ಸೂಪ್ ಎಂದಾಕ್ಷಣ ಥಟ್ಟನೆ ಮನಸ್ಸಿಗೆ ಹೊಳೆಯುವುದು ಟೊಮೇಟೊ ಸೂಪ್. ಹೋಟೆಲ್‌ಗಳಲ್ಲಿ ಊಟಕ್ಕೆ ಕುಳಿತರೆ ಅದರಲ್ಲಿಯೂ ಉತ್ತರ ಭಾರತ ಶೈಲಿಯ ಊಟಕ್ಕೆ ಆರ್ಡರ್ ಮಾಡಿದಾಗಲಂತೂ ಮೊದಲು ತಂದು ನಮ್ಮೆದಿರಿಗಿಡುವುದೇ ಟೊಮೇಟೊ ಸೂಪ್. ಕುಡಿಯಲು ರುಚಿಯಾಗಿರುತ್ತದೆಯೇನೋ ಹೌದು ಆದರೆ ಅದರಲ್ಲಿ ಬೆಣ್ಣೆ, ಕಾರ್ನ್ ಫ್ಲೋರ್ ಕ್ರೀಮ್ ಇವನ್ನೆಲ್ಲ ಧಾರಾಳವಾಗಿ ಹಾಕಲಾಗಿರುತ್ತದೆ. ಆದರೆ ಇದ್ಯಾವುದೂ ಇಲ್ಲದೇ ಆರೋಗ್ಯಕರವಾಗಿ ಮತ್ತು ಅಷ್ಟೇ ರುಚಿಯಾಗಿ ಸಾತ್ವಿಕ ರೀತಿಯಲ್ಲಿ ಟೊಮೇಟೊ ಸೂಪ್ ಮಾಡಿ ಕುಡಿಯಬೇಕೆಂದಿದ್ದರೆ ಈ ಕೆಳಗೆ ಬರೆದಿರುವಂತೆ ಮಾಡಿ ನೋಡಿ.ನಿಮಗೆ ಇಷ್ಟವಾಗುತ್ತದೆ !
PublicNext
10/08/2021 12:14 pm