ಟೊಮೇಟೊ ಬಾತ್ ಅಥವಾ ಟೊಮೇಟೊ ಅನ್ನವನ್ನು ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟಕ್ಕೆ ಬಡಿಸಲಾಗುವ ಕರ್ನಾಟಕದ ಒಂದು ಜನಪ್ರಿಯ one pot meal. ಕುಕ್ಕರ್ನಲ್ಲಿ ಸುಲಭವಾಗಿ 10 ನಿಮಿಷಗಳಲ್ಲಿ ಮಾಡುವ ಸುಲಭ ವಿಧಾನವನ್ನು ಹಂತ ಹಂತವಾದ ಚಿತ್ರಣದೊಂದಿಗೆ ಇಲ್ಲಿ ಪ್ರಸ್ತುತ ಪಡಿಸಿರುವೆ.
PublicNext
06/08/2021 03:41 pm