ಪ್ರತಿನಿತ್ಯ ಅನ್ನ ಸಾರು ಪಲ್ಯ ತಿಂದು ಬೇಜಾರಾದವರಿಗೆ ಸ್ವಲ್ಪ ಭಿನ್ನವಾಗಿ, ಸರಳವಾಗಿ ಮತ್ತು ರುಚಿಯಾಗಿ ಈರುಳ್ಳಿ ಅನ್ನ ಜೊತೆಗೆ ಆಲೂ ಕತ್ಲಿ ಫ್ರೈ ಮಾಡುವ ವಿಧಾನವನ್ನು ಇಂದಿನ ಈ ಪೋಸ್ಟ್ನಲ್ಲಿ ತಿಳಿದುಕೊಳ್ಳೋಣ. ಕಡಿಮೆ ಸಾಮಗ್ರಿಗಳಲ್ಲಿ ಕಡಿಮೆ ಸಮಯದಲ್ಲಿ ಅಡುಗೆ ಕೋಣೆಯಲ್ಲಿ ಯಾವತ್ತೂ ಲಭ್ಯವಿರುವ ಮಸಾಲೆ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ರುಚಿಯಾಗಿ ತಯಾರಿ ಮಾಡಬಹುದಾದ ಒಂದು ಲಂಚ್ ಕಾಂಬೋ ಈ “ಈರುಳ್ಳಿ ಅನ್ನ ಮತ್ತು ಆಲೂ ಕತ್ಲಿ ಫ್ರೈ”
PublicNext
29/07/2021 10:20 am