ಕೊಲಂಬಿಯಾ: ಕೊಲಂಬಿಯಾದ ರೆಸ್ಟೋರೆಂಟ್ ಒಂದಲ್ಲಿ 24 ಕ್ಯಾರೆಟ್ ಚಿನ್ನದ ಪದರವನ್ನು ಹೊಂದಿರುವ ಬರ್ಗರ್ ಅನ್ನು ಪರಿಚಯಿಸಲಾಗಿದೆ.
ಸಾಮಾನ್ಯ ಬರ್ಗರ್ ರೆಸ್ಟೋರೆಂಟ್‌ನಲ್ಲಿ ಸುಮಾರು 800 ರೂ. ಇರುತ್ತದೆ. ಆದರೆ ಈ ವಿಶೇಷ ಬರ್ಗರ್ ಬೆಲೆಯನ್ನು ಸುಮಾರು 4,300 ರೂ.ಗೆ ಮಾರಾಟ ಮಾಡುತ್ತಿದೆ. ರೆಸ್ಟೋರೆಂಟ್‌ನ ಬಾಣಸಿಗರು ಬರ್ಗರ್‌ಗಳಿಗೆ ಲೇಯರ್ ಮಾಡಲು ಚಿನ್ನದ ಹಾಳೆಯನ್ನು ಬಳಸುತ್ತಿದ್ದಾರೆ. ಈ ಲೇಯರ್ ತಯಾರಿಸುವಾಗ ಬೆರಳುಗಳ ಮೇಲೆ ಅಂಟಿಕೊಂಡರೆ ಅದು ಹಾನಿಗೊಳಗಾಗಬಹುದು ಎನ್ನಲಾಗಿದೆ.
PublicNext
29/12/2020 05:43 pm