ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಡವೆ ಜೊತೆಗೆ ಕಲೆ ಕೂಡ ನಿವಾರಣೆಯಾಗಲು ಈ ಫೇಸ್ಟ್ ಹಚ್ಚಿ

ಕೆಲವರಿಗೆ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಆದರೆ ಈ ಮೊಡವೆಗಳು ವಾಸಿಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಈ ಕಲೆ ನಿವಾರಿಸಲು ಹೀಗೆ ಮಾಡಿ.

ನಾಲ್ಕೈದು ಪುದೀನಾ ಎಲೆಗಳನ್ನು ತೆಗೆದುಕೊಂಡು ಅದರ ಜೊತೆಗೆ ಲವಂಗವನ್ನು ಕುಟ್ಟಿ ಪುಡಿ ಮಾಡಿ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ಮಾಡಿ ಮೊಡವೆಗಳು ಇರುವ ಜಾಗಕ್ಕೆ ಹಚ್ಚಿದರೆ ಮೊಡವೆಗಳ ಜೊತೆಗೆ ಅದರ ಕಲೆ ಕೂಡ ನಿವಾರಣೆಯಾಗುತ್ತದೆ.

Edited By :
PublicNext

PublicNext

30/09/2020 03:51 pm

Cinque Terre

25.55 K

Cinque Terre

1