ಹಸಿರು ಬೇಳೆ ಪಾಯಸ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ. ಹಸಿರು ಬೇಳೆಯಿಂದ ಅಥವಾ ಅದರ ಹಿಟ್ಟಿನಿಂದ ಯಾವುದೇ ಸಿಹಿ ತಿಂಡಿ ಮಾಡಿದರೂ ಅದು ಸಖತ್ ಟೇಸ್ಟ್ ಇರುತ್ತೆ. ಹಾಗಾದ್ರೆ ಕೇವಲ15ನಿಮಿಷದಲ್ಲಿ ಹಸಿರು ಬೇಳೆ ಪಾಯಸ ಮಾಡೋದು ಹೇಗೆ ಅಂತ ಈ ವಿಡಿಯೋ ನೋಡಿ ತಿಳೀರಿ. ಮತ್ತು ನಿಮ್ಮ ಮನೆಯಲ್ಲೂ ಈ ರೆಸೆಪಿ ಮಾಡಿ ನೀವೂ ಸವಿಯಿರಿ ಮಕ್ಕಳಿಗೂ ಸವಿಯಲು ಕೊಡಿ. ಆಯ್ತಾ?
PublicNext
25/11/2020 11:26 am