ಸ್ವಾದಿಷ್ಟಕರವಾಗಿ ಬೇಕರಿ ಶೈಲಿಯಲ್ಲೇ ಆಲೂ ಬಜ್ಜಿ ಮಾಡೋದು ತುಂಬಾ ಈಜಿ ಕಣ್ರೀ. ಇಲ್ನೋಡಿ ಅದರ ಅತ್ಯಂತ ಸರಳ ವಿಧಾನ. ಮತ್ಯಾಕೆ ತಡ ಮಾಡ್ತೀರಿ? ಈ ವಿಡಿಯೋ ಕೊನೆವರೆಗೂ ನೋಡಿ. ನೀವೂ ಆಲೂ ಬಜ್ಜಿಯನ್ನ ಮನೆಯಲ್ಲೇ ತಯಾರಿಸಿ ಭರ್ಜರಿ ಬ್ಯಾಟಿಂಗ್ ಮಾಡಿ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ