ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯಲ್ಲೇ ರುಚಿ..ರುಚಿಯಾಗಿ ಮಾಡಿ ಗೋಬಿಮಂಚೂರಿ

ಚಳಿಗಾಳದಲ್ಲಿ ಬಿಸಿ ಬಿಸಿಯಾಗಿ ಏನಾದ್ರು ತಿನ್ನಬೇಕು ಅನ್ನಸತ್ತೆ ಅದರಲ್ಲೂ ಗೋಬಿ ಮಂಚೂರಿ ತಿನ್ಬೇಕು ಅನ್ನುವವರೆ ಹೆಚ್ಚು.

ಸದ್ಯ ಕೊರೊನಾ ಹಾವಳಿ ಇರುವುದರಿಂದ ಮನೆಯಲ್ಲಿಯೇ ಮಾಡಿ ಗೋಬಿ ಮಂಚೂರಿ..

ಮತ್ಯಾಕೆ ತಡ ಸುಲಭವಾಗಿ ಮನೆಯಲ್ಲೇ ಈ ಗೋಬಿಮಂಚೂರಿ ಟ್ರೈ ಮಾಡಿ

Edited By : Nirmala Aralikatti
PublicNext

PublicNext

24/11/2020 05:40 pm

Cinque Terre

35.56 K

Cinque Terre

0