ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಕ್ಷಣಕ್ಕೆ ಮಾಡಿ ಈ ಸಾಂಬಾರ್

ಪ್ರಸ್ತುತ ದಿನಮಾನಗಳಲ್ಲಿ ಎಲ್ಲರೂ ಒತ್ತಡದಲ್ಲಿ ಜೀವನ ಕಳೆಯುತ್ತಿದ್ದಾರೆ ಹಾಗಾಗಿ ಕೆಲವು ಸಂದರ್ಭಗಳಲ್ಲಿ ಅಡುಗೆ ಮಾಡಲು ಸಾಕಷ್ಟು ಸಮಯ ಸಿಗುವುದಿಲ್ಲ.

ಆ ವೇಳೆ ತಟ್ಟಂಥ ಮಾಡಬಹುದಾದ ಸಾರು ಇದಾಗಿದೆ ಇದು ಬೆಳಗ್ಗೆ ಇಡ್ಲಿ, ದೋಸೆ, ಮಧ್ಯಾಹ್ನಅನ್ನ, ಮುದ್ದೆಗೂ ಹೊಂದುತ್ತದೆ.

Edited By : Nirmala Aralikatti
PublicNext

PublicNext

23/11/2020 04:32 pm

Cinque Terre

31.26 K

Cinque Terre

0