ಕೊಪ್ಪಳ: ಕೊಪ್ಪಳ ಜಿಲ್ಲೆಯಾದ್ಯಂತ ಮತ್ತೆ ಮಳೆ ಶುರುವಾಗಿದೆ. ಕಳೆದ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಇದೀಗ ಸತತವಾಗಿ ಸುರಿಯುತ್ತಿದೆ.
ಕಳೆದ ವಾರ ಜಿಲ್ಲೆಯ ಹಲವೆಡೆ ಅನೇಕ ಅನಾಹುತಗಳನ್ನು ಸೃಷ್ಟಿಸಿದ್ದ ಮಳೆರಾಯ ಮತ್ತೆ ಇಂದು ಅಬ್ಬರಿಸಲು ಪ್ರಾರಂಭಿಸಿದ್ದು, ಮಳೆ ಆರಂಭದಿಂದ ಸಂಕಷ್ಟಕ್ಕೆ ಜನರು ಸಿಲುಕಿದ್ದಾರೆ.
PublicNext
07/10/2022 01:27 pm