ಕೊಪ್ಪಳ: ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆಗೆ ಚಾಲನೆ ಸಿಕ್ಕ ಹಿನ್ನೆಲೆ ಕೊಪ್ಪಳ ತಾಲೂಕಿನ ಕೆರೆಗಳು ತುಂಬಿ ಹರಿಯುತ್ತಿವೆ. ಸುತ್ತ ಮುತ್ತಲು ಇರುವ ಕೆರೆಗೆ ನೀರು ತುಂಬಿಸುವುದೇ ಯೋಜನೆ ಮೂಲ ಉದ್ದೇಶ ಆಗಿದ್ದು ಕೆರೆಗೆ ನೀರು ಬರುತ್ತಿದ್ದಂತಯೇ ಖುಷಿಯಾದ ಗ್ರಮದ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆರೆಗೆ ಬಾಗಿನ ಅರ್ಪಿಸಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
PublicNext
03/02/2025 11:10 am