ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಟ್ಟ ನಾಶ ಮಾಡಿ ಅನಧಿಕೃತ ಮರಮ್ ಸಾಗಾಟ

ಕೊಪ್ಪಳ : ಗಣಿ & ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳ ಜಾಣ ಕುರುಡುತನದಿಂದ ಇದೀಗ ನೈಸರ್ಗಿಕ ಸಂಪತ್ತಾದ ಬೆಟ್ಟ-ಗುಡ್ಡಗಳೇ ನಾಶವಾಗುತ್ತಿದೆ.ಕೊಪ್ಪಳ ಜಿಲ್ಲೆಯ ವೆಂಕಟಗಿರಿ ಹೋಬಳಿಯಲ್ಲಿ ಮಣ್ಣು(ಮರಮ್) ಸಾಗಾಣಿಕೆಯಾಗುತ್ತಿದೆ. ನಿತ್ಯ ಹತ್ತಾರು ಟಿಪ್ಪರಗಳ ಮೂಲಕ ಮಣ್ಣು ಸಾಗಾಣಿಕೆಯಾಗುತ್ತಿದೆ.

ಇಷ್ಟೇಲ್ಲಾ ನೈಸರ್ಗಿಕ ಸಂಪತ್ತು ಲೂಟಿ ಆಗ್ತಾ ಇದ್ರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಆರೋಪ ಕೇಳಿಬಂದಿದೆ. ಪರವಾನಿಗೆ ಇಲ್ಲದೆ ಮರಮ್ ಸಾಗಾಟ ಆಗ್ತಾ ಇದ್ದು, ವಿವಿಧ ಕಾಮಗಾರಿಗಳಿಗೆ ಬಳಕೆ ಆಗ್ತಾ ಇದೆ.

Edited By : Somashekar
PublicNext

PublicNext

30/09/2022 03:18 pm

Cinque Terre

25.25 K

Cinque Terre

0