ಕೊಪ್ಪಳ: ಕುರಿಗಾಯಿಗಳ ಮೇಲೆ ಹಲ್ಲೆ ಮಾಡಿ, ಕೈಕಾಲು ಕಟ್ಟಿ ಕುರಿಗಳ ಕದಿಯುತ್ತಿದ್ದ ಗ್ಯಾಂಗ್‌ನ ಆರೋಪಿಯೋರ್ವನನ್ನು ಪೊಲೀಸರ ಬಂಧಿಸಿದ್ದಾರೆ.
ಜಿಲ್ಲೆಯ ಬುದಗುಂಪಾ ಗ್ರಾಮದ ನಾಗಪ್ಪ ಹಟ್ಟಿ ಎಂಬುವರ ಕೈ ಕಾಲು ಕಳೆದ ಸೆಪ್ಟೆಂಬರ್ 18 ರಂದು ರಾತ್ರಿ ಯಾದಗಿರಿ ಜಿಲ್ಲೆಯ ಕುರಕುಂಬಾತಾಂಡಾದ ಗ್ಯಾಂಗ್‌ವೊಂದು 15 ಕುರಿ ಕದ್ದು ಪರಾರಿಯಾಗಿತ್ತು. ಎರಿಟಿಗಾ ವಾಹನದಲ್ಲಿ ಕುರಿಗಳನ್ನು ಕದ್ದು ಪರಾರಿಯಾಗುತ್ತಿದ್ದ ಐವರಲ್ಲಿ ಮೋತಿರಾಮ ಎಂಬ ಕಳ್ಳನ ವಶ ಪಡೆದಿದ್ದು, ಇನ್ನೂಳಿದ ಆರೋಪಿಗಳಿಗೆ ಬಂಧನಕ್ಕೆ ಶೋಧ ಮುಂದುವರೆಸಿದ್ದಾರೆ. ಈ ಕುರಿತು ಮುನಿರಾಬಾದ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
26/09/2022 02:38 pm