ಕೋಲಾರ: ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಅಮೃತ್ ಸರೋವರ ಯೋಜನೆ ಅಡಿ ಕೋಲಾರ ಜಿಲ್ಲೆಯ ಚಿಕ್ಕ ಅಕಂಡಹಳ್ಳಿ, ಪೆದ್ದಪಲ್ಲಿ, ಶೆಟ್ಟಿಕೊತ್ತನೂರು ಗ್ರಾಮದ ಕೆರೆಗಳ ವೀಕ್ಷಣೆ ಮಾಡಲಿದ್ದಾರೆ.
ಸಚಿವೆ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಅಮೃತ್ ಸರೋವರ ಯೋಜನೆಯಡಿ ನಡೆಯುತ್ತಿರುವ ಕೆರೆಗಳ ಕಾಮಗಾರಿ ಸ್ಥಳಕ್ಕೆ ಡಿಸಿ ಹಾಗೂ ಸಿ.ಇಓ.ಭೇಟಿ ನೀಡಿ ಅಮೃತ ಸರೋವರ ಅಡಿಯಲ್ಲಿ ೭೫ ಕೆರೆಗಳ ಅಭಿವೃದ್ದಿ ಪರಿಶೀಲನೆ ಮಾಡಲಿದ್ದಾರೆ.
PublicNext
29/09/2022 06:18 pm