ಕೋಲಾರ : ಜೆಡಿಎಸ್ ವತಿಯಿಂದ ನಾಳೆ ಕೋಲಾರ ನಗರದ ಜ್ಯುನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇನ್ನು ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ,
ಅಲ್ಪಸಂಖ್ಯಾತರ ಸಮಾವೇಶ ಕುರಿತು ನಾನೇನು ಮಾತನಾಡೋದಿಲ್ಲ,ಆ ಪಕ್ಷವನ್ನು ನಾನು ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ..
ಕೋಲಾರದ ರಂಗಮಂದಿರದಲ್ಲಿ ಮಾತನಾಡಿದ ಅವರು, ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ, ಸಚಿವ ಸಹ ಆಗಿದ್ದೆ. ನಾನು ಕಾಂಗ್ರೆಸ್ ಪಕ್ಷದಿಂದ ಗೆದ್ದಾಗ ಜೆಡಿಎಸ್‌ನಲ್ಲಿ ಈಗಿರುವ ನಾಯಕರು ಚಡ್ಡಿನೇ ಹಾಕಿರಲಿಲ್ಲ ಎಂದು ಜೆಡಿಎಸ್ ನಾಯಕರನ್ನು ಕಿಚಾಯಿಸಿದ್ರು.
PublicNext
17/09/2022 05:13 pm