", "articleSection": "Others", "image": { "@type": "ImageObject", "url": "https://prod.cdn.publicnext.com/s3fs-public/28305320250111072621filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮುಳಬಾಗಿಲು- ರೈತರು ಬೆಳೆದ ಮಾವಿನ ಫಸಲನ್ನು ಕಾಲಾವಧಿಗೆ ಮುನ್ನವೇ ವ್ಯಾಪಾರಿಗಳಿಗೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳದೆ ನೀವೇ ನಿರ್ವಹಣೆ ಮಾಡಿ ಹೆ...Read more" } ", "keywords": "Node,Kolar,Others", "url": "https://publicnext.com/article/nid/Kolar/Others" } ಕೋಲಾರ - ರೈತ ಇದ್ದರೆ ಕೃಷಿ ಉಳಿಯುತ್ತೆ - ಶಾಸಕ ಕೊತ್ತೂರು ಮಂಜುನಾಥ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ರೈತ ಇದ್ದರೆ ಕೃಷಿ ಉಳಿಯುತ್ತೆ - ಶಾಸಕ ಕೊತ್ತೂರು ಮಂಜುನಾಥ್

ಮುಳಬಾಗಿಲು- ರೈತರು ಬೆಳೆದ ಮಾವಿನ ಫಸಲನ್ನು ಕಾಲಾವಧಿಗೆ ಮುನ್ನವೇ ವ್ಯಾಪಾರಿಗಳಿಗೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳದೆ ನೀವೇ ನಿರ್ವಹಣೆ ಮಾಡಿ ಹೆಚ್ಚು ಲಾಭ ಪಡೆಯಬೇಕು ಈ ಕುರಿತು ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ರೈತರ ನೆರವಿಗೆ ನಿಲ್ಲುತ್ತದೆ ಎಂದು ಸಂಘದ ಅಧ್ಯಕ್ಷ ಹಾಗೂ ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ಹೇಳಿದರು.

ನಗರದ ಸೋಮೇಶ್ವರ ಪಾಳ್ಯದ ಲಕ್ಷ್ಮಮ್ಮ ಮುನಿಸ್ವಾಮಯ್ಯ ಕಲ್ಯಾಣ ಮಂಟಪದಲ್ಲಿ ಟಿಎಪಿಎಂಎಸ್ ವತಿಯಿಂದ ಜಿಲ್ಲೆಯ ರೈತರಿಗೆ ಮಾವು ಬೆಳೆಗೆ ಕೀಟನಾಶಕ ಸಿಂಪಡಣೆ ಕುರಿತು ಟಾಟಾ ಯಾರಲಿಸ್ ಕಂಪನಿ ತಜ್ಞರೊಂದಿಗೆ ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದರು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಪದೇಪದೇ ನಷ್ಟವಾದರೆ ವ್ಯವಸಾಯದಿಂದ ದೂರ ಉಳಿಯಲು ಬಯಸುತ್ತಾರೆ ಇದರಿಂದ ಸಮಾಜಕ್ಕೆ ಭಾರಿ ಪೆಟ್ಟು ಬಿದ್ದು ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತದೆ ಎಂಬುದನ್ನು ಮರೆಯಬಾರದು ರೈತ ಮತ್ತು ಕೃಷಿ ಉಳಿದರೆ ಮಾತ್ರ ಸಮಾಜ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ತಾಲೂಕು ಸೊಸೈಟಿ ರೈತರ ನೆರವಿಗೆ ನಿಲ್ಲಲು ದೇಶ ನಿಷ್ಠ ಮತ್ತು ಇಡೀ ಸಮಾಜಕ್ಕಾಗಿ ನಿಲ್ಲುವ ಟಾಟಾ ಸಂಸ್ಥೆಯ ಉತ್ಪನ್ನಗಳನ್ನೇ ಬಳಸುವಂತೆ ಸಲಹೆ ನೀಡಿದರು.

Edited By : PublicNext Desk
Kshetra Samachara

Kshetra Samachara

11/01/2025 07:26 pm

Cinque Terre

2.2 K

Cinque Terre

0