", "articleSection": "Others", "image": { "@type": "ImageObject", "url": "https://prod.cdn.publicnext.com/s3fs-public/28305320250111064215filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕೋಲಾರ : ನಗರದಲ್ಲಿರುವ ಅಕ್ಷರಾ ಪ್ಲೇ ಹೋಂ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಮಕರ ಸಂಕ್ರಾಂತಿ ಹಬ್ಬದಂದು ಗ್ರಾಮೀಣ ಪ್ರದೇಶದಲ್ಲಿನ ಜನರು ಹೇಗ...Read more" } ", "keywords": "Node,Kolar,Others", "url": "https://publicnext.com/article/nid/Kolar/Others" } ಕೋಲಾರ - ಅಕ್ಷರಾ ಪ್ಲೇ ಹೋಂ ಶಾಲೆಯ ಮಕ್ಕಳಿಂದ ಗ್ರಾಮೀಣ ಸೊಗಡು ಪರಿಚಯ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಅಕ್ಷರಾ ಪ್ಲೇ ಹೋಂ ಶಾಲೆಯ ಮಕ್ಕಳಿಂದ ಗ್ರಾಮೀಣ ಸೊಗಡು ಪರಿಚಯ

ಕೋಲಾರ : ನಗರದಲ್ಲಿರುವ ಅಕ್ಷರಾ ಪ್ಲೇ ಹೋಂ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಮಕರ ಸಂಕ್ರಾಂತಿ ಹಬ್ಬದಂದು ಗ್ರಾಮೀಣ ಪ್ರದೇಶದಲ್ಲಿನ ಜನರು ಹೇಗೆ ಆಚರಣೆ ಮಾಡತ್ತಾರೆ ಎಂಬುದನ್ನು ಮಕ್ಕಳಿಗೆ ಸಾಂಪ್ರಾದಾಯಿಕ ಉಡುಗೆಗಳನ್ನು ಧರಿಸಿ ಸಂಕ್ರಾಂತಿಯ ಪರಿಕಲ್ಪನೆಯನ್ನು ಪರಿಚಯಿಸಿದರು. ತಾಲೂಕಿನ ಬಸವನತ್ತ ಗ್ರಾಮದ ತೋಟದಲ್ಲಿ ಸಂಕ್ರಾಂತಿಯ ದಿನದಂದು ಹಳ್ಳಿಯ ಜನರು ಹಸುಗಳಿಗೆ, ಬಂಡಿಗೆ ಹಾಗೂ ದವಸಧಾನ್ಯಗಳಿಗೆ ಪೂಜೆ ಸಲ್ಲಿಸುವುದು ವಿಶೇಷವಾಗಿ ಸಿಂಗರಿಸಿದ್ದ ಬಂಡಿಯಲ್ಲಿ ಮಕ್ಕಳು ಕುಳಿತು ಗ್ರಾಮೀಣ ಸೊಗಡನ್ನು ನೆನಪಿಸುವುದು ಮಕ್ಕಳಿಗೆ ಏರ್ಪಡಿಸಿದ್ದ ಗಾಳಿಪಟ, ನೃತ್ಯ, ಸೇರಿದಂತೆ ವಿವಿಧ ಸ್ಪರ್ಧೆಗಳು ನೋಡುಗರ ಗಮನ ಸೆಳೆಯಿತು, ಕಾರ್ಯಕ್ರಮವನ್ನು ಉದ್ದೇಶಿಸಿ ಉಪ ತಹಶಿಲ್ದಾರ್ ಹಂಸಾ ಮರಿಯಾ ಮಾತನಾಡಿ ನಗರ ಪ್ರದೇಶದ ಮಕ್ಕಳಿಗೆ ಗ್ರಾಮೀಣ ಪ್ರದೇಶಗಳಲ್ಲಿನ ಹಬ್ಬಗಳನ್ನು ಆಚರಿಸುವ ಸೊಬಗನ್ನು ತೋರಿಸಲಾಗಿದೆ ಮಕ್ಕಳಿಗೆ ಹಳೆಯ ತಲೆಮಾರಿನ ಸಂಪ್ರದಾಯವನ್ನು ತಿಳಿಸುವ ಸಣ್ಣ ಪ್ರಯತ್ನವನ್ನು ಈ ಶಾಲೆ ಮಾಡಿದೆ ಎಂದರು.

Edited By : PublicNext Desk
Kshetra Samachara

Kshetra Samachara

11/01/2025 06:42 pm

Cinque Terre

5.92 K

Cinque Terre

0