ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಕೃಷಿ ವಿವಿ ಅಲ್ಲಿ ಉದ್ಯೋಗ ಇದೆ ಟ್ರೈ ಮಾಡಿ

ಧಾರವಾಡ: ಕೃಷಿ ವಿಶ್ವವಿದ್ಯಾಲಯ ಖಾಲಿ ಇರೋ ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳ ಅರ್ಜಿ ಆಹ್ವಾನಿಸಿದೆ. ಇಲ್ಲಿ ಒಟ್ಟು ಖಾಲಿ ಇರೋ ಹುದ್ದೆಗಳು 74. ನೇರ ಸಂದರ್ಶನದ ಮೂಲಕವೇ ಆಯ್ಕೆ ನಡೆಯುತ್ತದೆ. ಇದೇ ಅಕ್ಟೋಬರ್-28 ಮತ್ತು 29 ರಂದು ನೇರ ಸಂದರ್ಶನ ನಡೆಯಲಿದೆ. ವಿದ್ಯಾರ್ಹತೆ,ಮಾಸಿಕ ಸಂಬಳ ಮತ್ತು ಅಧಿಕೃತ ವೆಬ್ ಸೈಟ್ ವಿವರ ಇಲ್ಲಿದೆ. ನೋಡಿ

ವಿದ್ಯಾರ್ಹತೆ:10th,M.Sc,B.Sc,M.E/M.Tech,BE/B.Tech

ಮಾಸಿಕ ಸಂಬಳ:15,000-70,000

ಅಧಿಕೃತ ವೆಬ್ ಸೈಟ್:https://uasd.edu/

Edited By :
PublicNext

PublicNext

24/10/2021 08:34 pm

Cinque Terre

50.92 K

Cinque Terre

16