ಭಾರತೀಯ ಸ್ಟೇಟ್ ಬ್ಯಾಂಕ್ ಇಂಡಿಯಾ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 8 ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ಎಸ್.ಬಿ.ಐ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ.
ಹುದ್ದೆಗಳ ವಿವರ
ರಿಸ್ಕ್ ಸ್ಪೆಷಲಿಸ್ಟ್ ಸೆಕ್ಟಾರ್ (ಸ್ಕೇಲ್-3)
05
ರಿಸ್ಕ್ ಸ್ಪೆಷಲಿಸ್ಟ್ ಸೆಕ್ಟಾರ್ (ಸ್ಕೇಲ್-2)
05
ಪೋರ್ಟ್ ಪೊಲಿಯೋ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ ( ಸ್ಕೇಲ್-2)
03
ರಿಸ್ಕ್ ಸ್ಪೆಷಲಿಸ್ಟ್ ಕ್ರೆಡಿಟ್ (ಸ್ಕೇಲ್-3)
02
ರಿಸ್ಕಟ್ ಸ್ಪೆಷಲಿಸ್ಟ್ ಕ್ರೆಡಿಟ್ (ಸ್ಕೇಲ್-2)
02
ರಿಸ್ಕ್ ಸ್ಪೆಷಲಿಸ್ಟ್ ಎಂಟರ್ಪ್ರೈಸಸ್ (ಸ್ಕೇಲ್ -2) 01
ರಿಸ್ಕ್ ಸ್ಪೆಷಲಿಸ್ಟ್ IND AS(ಸ್ಕೇಲ್-3)
04
ಡೆಪ್ಯೂಟಿ ಮ್ಯಾನೇಜರ್ (ಡಾಟಾ ಸೈಂಟಿಸ್ಟ್)
11
ಮ್ಯಾನೇಜರ್ (ಡಾಟಾ ಸೈಂಟಿಸ್ಟ್)
11
ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ ಆಫೀಸರ್) 05
ಡಾಟಾ ಪ್ರೊಟೆಕ್ಷನ್ ಆಫೀಸರ್ 01
ಪೋಸ್ಟ್ ಡಾಕ್ಟರಲ್ ರೀಸನ್ ಫೆಲೋ 05
ಡಾಟಾ ಟ್ರೈನರ್ 01
ಡಾಟಾ ಟ್ರ್ಯಾನ್ಸ್ ಲೇಟರ್
01
ಸೀನಿಯರ್ ಕನ್ಸಲ್ಟಂಟ್ ಅನಾಲಿಸ್ಟ್ 01
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್ 01
ಡೆಪ್ಯೂಟಿ ಮ್ಯಾನೇಜರ್ (ಸೆಕ್ಯೂರಿಟಿ) 28
ಮ್ಯಾನೇಜರ್ (ರೀಟೈಲ್ ಪ್ರಾಡಕ್ಟ್)
05
ಒಟ್ಟು ಹುದ್ದೆಗಳ ಸಂಖ್ಯೆ 92
ವಿದ್ಯಾರ್ಹತೆ
ಮೇಲಿನ ವಿವಿಧ ಹುದ್ದೆಗಳಿಗೆ ಅಗತ್ಯ ವಿದ್ಯಾರ್ಹತೆಯ ವಿವರಗಳನ್ನು ಎಸ್ ಬಿಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಕ್ಲಿಕ್ ಮಾಡಿ ತಿಳಿಯಿರಿ.
ಪ್ರಮುಖ ದಿನಾಂಕಗಳು
ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ - 18-09-2020
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ - 08-10-2020
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಎಸ್ ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ - ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸಹ ಪಾವತಿಸಬಹುದು.
ಆನ್ ಲೈನ್ ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ ಸೈಟ್ ವಿಳಾಸ - https://www.sbi.co.in/
PublicNext
21/09/2020 12:13 pm