ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಜಿಸಿ ಎನ್‌ಇಟಿ ಪರೀಕ್ಷೆ ದಿನಾಂಕ ಪ್ರಕಟ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಯುಜಿಸಿ, ಎನ್‌ಇಟಿ ಪರೀಕ್ಷೆಗೆ ದಿನಾಂಕ ಪ್ರಕಟಿಸಿದೆ. ಪರೀಕ್ಷೆಯು ದೇಶಾದ್ಯಂತ ಆಯ್ದ ಪ್ರಮುಖ ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ನವೆಂಬರ್ 4, 5, 11, 12 ಮತ್ತು 13ರಂದು ಪರೀಕ್ಷೆ ನಡೆಯಲಿದೆ.

ಎನ್‌ಇಟಿ ಪರೀಕ್ಷೆಗೆ ಅಕ್ಟೋಬರ್ 29ರಿಂದಲೇ ಪ್ರವೇಶ ಪತ್ರಗಳ ವಿತರಿಸಲು ಪ್ರಾರಂಭಿಸಿದೆ. https://ugcnet.nta.nic.in/webinfo/public/home.aspx ವೆಬ್ ಸೈಟ್‌ನಲ್ಲಿ ಪ್ರವೇಶ ಪತ್ರ ಪಡೆಯಹುದಾಗಿದೆ.

Edited By : Vijay Kumar
PublicNext

PublicNext

29/10/2020 08:11 pm

Cinque Terre

94.3 K

Cinque Terre

1