ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಣಿ ಚನ್ನಮ್ಮ ವಿವಿಯಲ್ಲಿ ಲೈಬ್ರರಿ ಟ್ರೈನಿ ಹುದ್ದೆಗಳು

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ತರಬೇತುದಾರರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಈ ಹುದ್ದೆಗಳು ತಾತ್ಕಾಲಿಕವಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ- ಲೈಬ್ರರಿ ಟ್ರೈನಿ

ಒಟ್ಟು ಹುದ್ದೆಗಳು- 6

ನೇರ ಸಂದರ್ಶನ ನಡೆಯಲಿದೆ. ಲೈಬ್ರರಿ ಟ್ರೇನಿ ಹುದ್ದೆಗಳನ್ನು ರಾಣಿ ಚನ್ನಮ್ಮ ವಿವಿ ಮತ್ತು ಪಿಜಿ ಕೇಂದ್ರಗಳಾದ ವಿಜಯಪುರ, ಬಾಗಲಕೋಟೆ, ಜಮಖಂಡಿಯಲ್ಲಿ ನೇಮಕಾತಿ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಆಸಕ್ತರು ತಮ್ಮ ವಿದ್ಯಾರ್ಹತೆ ದಾಖಲೆಗಳ ಒಂದು ಸೆಟ್‌ ಜೆರಾಕ್ಸ್‌ ಕಾಪಿಗಳನ್ನು ತೆಗೆದುಕೊಂಡು ವಿಳಾಸ - " ರಿಜಿಸ್ಟ್ರಾರ್ ಆಫೀಸ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ," ಇಲ್ಲಿಗೆ ಕೆಳಗೆ ನೀಡಲಾದ ಸಂದರ್ಶನ ದಿನಾಂಕದಂದು ಭೇಟಿ ನೀಡಬೇಕು.

ಸಂದರ್ಶನ ದಿನಾಂಕ : 03-11-2020 (ಸಮಯ ಬೆಳಿಗ್ಗೆ 11-45)

Edited By : Nagaraj Tulugeri
PublicNext

PublicNext

27/10/2020 06:35 pm

Cinque Terre

78.38 K

Cinque Terre

6