ಕೀವ್: ರಷ್ಯಾ ಮತ್ತು ಉಕ್ರೇನ್ ಯುದ್ದದಲ್ಲಿ ಈಗ ಎಲ್ಲವೂ ಉಲ್ಟಾ ಹೊಡೆಯುತ್ತಿದೆ. ರಷ್ಯಾ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನ ಉಕ್ರೇನ್ ಮರು ವಶಪಡಿಸಿಕೊಂಡಿದೆ. ಅದಕ್ಕೆ ಇಲ್ಲೊಂದು ಉದಾಹಣೆ ಇದೆ. ಬನ್ನಿ, ಹೇಳ್ತೀವಿ.
ಕೀವ್ ನಗರವನ್ನ ರಷ್ಯಾ ಸಂಪೂರ್ಣ ವಶಪಡಿಸಿಕೊಂಡಿತ್ತು. ಆದರೆ, ಉಕ್ರೇನ್ ಸೇನೆ ತಂತ್ರಕ್ಕೆ ಪ್ರತಿ ತಂತ್ರ ಹೂಡಿ ಈಗ ಕೀವ್ ನಗರವನ್ನ ಬಹುತೇಕ ಮರುವಶಪಡಿಸಿಕೊಂಡಿದೆ.
ಆದರೆ, ಈ ಒಂದು ಕಾರ್ಯಾಚರಣೆಯಲ್ಲಿ ಉಕ್ರೇನ್ ಸೇನೆ ಭಾರಿ ಜಾಗೃತ ವಹಿಸಿದೆ. ಅದಕ್ಕೇನೆ ಕೀವ್ ನಗರವನ್ನ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ,ಬುಚಾ ನಗರದಲ್ಲಿ 300ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ವಿದೇಶಾಂಗಗಳ ಸಚಿವ ಡಿಮಿಟ್ರೋ ಕುಲೆಬಾ ಹೇಳಿದ್ದಾರೆ.
PublicNext
04/04/2022 09:53 am